Legal Kannada
Legal Kannada
  • 349
  • 2 546 689

Відео

313.ನಿಮಗೆ ಗೊತ್ತೆ. ವಾದಿ ಮತ್ತು ಪ್ರತಿವಾದಿಗಳು ಪರಸ್ಪರರ ಸಾಕ್ಷಿಗಳಾಗಬಹುದು. ಹೈಕೋರ್ಟ್ ತೀರ್ಪುಗಳು
Переглядів 2,3 тис.14 годин тому
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 kannadalegal@gmail.com The Cases refered in this Video. 1.M C Anand & another V/s M C Chikkane and another AIR 2001 Kar 139 2.Awadh Kishor Singh & another V/s Brij Bushan Singh & another AIR 1993 Pat 122 3. Kumara Pillai V/s Thomas AIR 1961 Ker 287
312. ವ್ಯಾಜ್ಯದಲ್ಲಿರುವ ಆಸ್ತಿಯನ್ನುಕೊಳ್ಳಬಹುದೇ? ಪರಿಣಾಮಗಳೇನು?
Переглядів 2,4 тис.21 годину тому
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 kannadalegal@gmail.com
311. ಪ್ರತಿಕೂಲ ಸ್ವಾಧೀನವನ್ನು ತಡೆಯುವುದು ಹೇಗೆ
Переглядів 2,8 тис.День тому
ಕನ್ಸಲ್ಟೇಷನ್ ಅಥವಾ ಸಲಹೆಗೆ : 9342589333 kannadalegal@gmail.com
310. ಪವರ್ ಆಫ್ ಅಟಾರ್ನಿ ರದ್ದು ಮಾಡುವುದು ಹೇಗೆ ?
Переглядів 1,4 тис.14 днів тому
ಕನ್ಸಲ್ಟೇಶನ್ ಅಥವಾ ಸಲಹೆಗೆ: 9342589333 kannadalegal@gmail.com
309. ಜಾಹೀರಾತಿಗಾಗಿ ವಕೀಲರ ವಿರುದ್ಧ ಕ್ರಮ ಸಾಧ್ಯವೇ?
Переглядів 1 тис.14 днів тому
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 kannadalegal@gmail.com
308. ಪ್ರತಿಕೂಲ ಸ್ವಾಧೀನವನ್ನು ಹೇಗೆ ಸಾಬೀತು ಮಾಡಬಹುದು
Переглядів 3,9 тис.14 днів тому
ಕನ್ಸಲ್ಟೇಶನ್ ಅಥವಾ ಸಲಹೆಗೆ :9342589333 kannadalegal@gmail.com
307. ಆಸ್ತಿ ವಿಭಾಗದ ದಾವೆಯಲ್ಲಿ ಯಾವಾಗ ಅಪೀಲು ಹಾಕಬೇಕು
Переглядів 4,2 тис.21 день тому
ಕನ್ಸಲ್ಟೇಶನ್ ಅಥವಾ ಸಲಹೆಗೆ : 9342589333 kannadalegal@gmail.com
306. ಆರಂಭಿಕ ಹಂತದಲ್ಲೇ ದಾವಾವನ್ನು ಹೇಗೆ ವಜಾ ಮಾಡಿಸಬಹುದು?
Переглядів 5 тис.21 день тому
ಕನ್ಸಲ್ಟೇಶನ್ ಅಥವಾ ಸಲಹೆಗಳಿಗೆ : 9342589333 kannadalegal@gmail.com
305. ಉಡುಪಿಯ ನಾಲ್ಕು ಬರ್ಬರ ಹತ್ಯೆಗಳು --- ಏನು ಶಿಕ್ಷೆ?
Переглядів 80721 день тому
305. ಉಡುಪಿಯ ನಾಲ್ಕು ಬರ್ಬರ ಹತ್ಯೆಗಳು ಏನು ಶಿಕ್ಷೆ?
304. ಪ್ರತಿಯೊಂದು ಕೇಸಿಗೂ ಎಷ್ಟು ಸಂಖ್ಯೆಯ ಪಾರ್ಟಿಗಳ ಅವಶ್ಯಕತೆ ಇದೆ?
Переглядів 2,6 тис.28 днів тому
304. ಪ್ರತಿಯೊಂದು ಕೇಸಿಗೂ ಎಷ್ಟು ಸಂಖ್ಯೆಯ ಪಾರ್ಟಿಗಳ ಅವಶ್ಯಕತೆ ಇದೆ?
303. ದರ್ಶನ್ ಹಾಗೂ ಸಹಚರರು ಕೊಲೆ ಆರೋಪದಿಂದ ಯಾವಾಗ ಹೊರ ಬರಬಹುದು
Переглядів 53 тис.Місяць тому
303. ದರ್ಶನ್ ಹಾಗೂ ಸಹಚರರು ಕೊಲೆ ಆರೋಪದಿಂದ ಯಾವಾಗ ಹೊರ ಬರಬಹುದು
302. ಫೀಸು ಬಾಕಿ ಇದೆ ಎಂಬ ಕಾರಣಕ್ಕೆ ಶಾಲೆಗಳು ಟಿಸಿ ನಿರಾಕರಿಸುವಂತಿಲ್ಲ ಎರಡು ಹೈಕೋರ್ಟ್ ಗಳ ತೀರ್ಪು
Переглядів 1,4 тис.Місяць тому
302. ಫೀಸು ಬಾಕಿ ಇದೆ ಎಂಬ ಕಾರಣಕ್ಕೆ ಶಾಲೆಗಳು ಟಿಸಿ ನಿರಾಕರಿಸುವಂತಿಲ್ಲ ಎರಡು ಹೈಕೋರ್ಟ್ ಗಳ ತೀರ್ಪು
301. ಆಸ್ತಿ ದಾಖಲೆಗಳ ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಸಂಪೂರ್ಣ ಆನ್ ಲೈನೆ ಹಾಗೂ ಭ್ರಷ್ಟಾಚಾರ ಮುಕ್ತವೇ
Переглядів 2,5 тис.Місяць тому
301. ಆಸ್ತಿ ದಾಖಲೆಗಳ ಆನ್ಲೈನ್ ರಿಜಿಸ್ಟ್ರೇಷನ್ ವ್ಯವಸ್ಥೆ ಸಂಪೂರ್ಣ ಆನ್ ಲೈನೆ ಹಾಗೂ ಭ್ರಷ್ಟಾಚಾರ ಮುಕ್ತವೇ
300. ದರ್ಶನ್ ಹಾಗೂ ಇತರರಿಗೆ ಬೇಲ್ ಯಾವಾಗ?
Переглядів 158 тис.Місяць тому
300. ದರ್ಶನ್ ಹಾಗೂ ಇತರರಿಗೆ ಬೇಲ್ ಯಾವಾಗ?
299. ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ಅಮಾಯಕ ಹುಡುಗ ರೇಣುಕಾ ಸ್ವಾಮಿ ಕೊಲೆ ಕೇಸಿನ ತನಿಖೆ ಎತ್ತಸಾಗಿದೆ?
Переглядів 21 тис.Місяць тому
299. ದರ್ಶನ್ ಆರೋಪಿಯಾಗಿರುವ ಚಿತ್ರದುರ್ಗದ ಅಮಾಯಕ ಹುಡುಗ ರೇಣುಕಾ ಸ್ವಾಮಿ ಕೊಲೆ ಕೇಸಿನ ತನಿಖೆ ಎತ್ತಸಾಗಿದೆ?
298.ಲಾಯರ್ ತಪ್ಪಿಗೆ ಕಕ್ಷಿದಾರ ಜವಾಬ್ದಾರನೇ?
Переглядів 4,6 тис.Місяць тому
298.ಲಾಯರ್ ತಪ್ಪಿಗೆ ಕಕ್ಷಿದಾರ ಜವಾಬ್ದಾರನೇ?
297. ಪಿತ್ರಾರ್ಜಿತ ಆಸ್ತಿ ಕ್ರಯ ಒಪ್ಪಂದದ ಅನುಷ್ಠಾನದ ದಾವಾದಲ್ಲಿ ಯಾರು ಪಾರ್ಟಿಗಳು : ಹೈಕೋರ್ಟ್ ತೀರ್ಪು
Переглядів 7 тис.Місяць тому
297. ಪಿತ್ರಾರ್ಜಿತ ಆಸ್ತಿ ಕ್ರಯ ಒಪ್ಪಂದದ ಅನುಷ್ಠಾನದ ದಾವಾದಲ್ಲಿ ಯಾರು ಪಾರ್ಟಿಗಳು : ಹೈಕೋರ್ಟ್ ತೀರ್ಪು
296. ಸಾಕ್ಷಿ ಹೇಳಿಕೆಯ ಪರಿಶೀಲನೆ ಹಾಗೂ ಸರಿಪಡಿಸುವಿಕೆ ಹೇಗೆ ?
Переглядів 2,2 тис.Місяць тому
296. ಸಾಕ್ಷಿ ಹೇಳಿಕೆಯ ಪರಿಶೀಲನೆ ಹಾಗೂ ಸರಿಪಡಿಸುವಿಕೆ ಹೇಗೆ ?
295. ಯಾವ ಅಂಶಗಳಿಗೆ ಪೂರಕವಾದ ಪುರಾವೆ ಸ್ವೀಕಾರಕ್ಕೆ ಅರ್ಹ
Переглядів 1,7 тис.Місяць тому
295. ಯಾವ ಅಂಶಗಳಿಗೆ ಪೂರಕವಾದ ಪುರಾವೆ ಸ್ವೀಕಾರಕ್ಕೆ ಅರ್ಹ
294. ಯಾವಾಗ ಎಸ್ಸಿ ಎಸ್ಟಿ ಭೂಮಿ ಮಾರಾಟದ ಅನುಮತಿ ಹಿಂಪಡೆತ ಅಥವಾ ರದ್ದು?
Переглядів 2,6 тис.Місяць тому
294. ಯಾವಾಗ ಎಸ್ಸಿ ಎಸ್ಟಿ ಭೂಮಿ ಮಾರಾಟದ ಅನುಮತಿ ಹಿಂಪಡೆತ ಅಥವಾ ರದ್ದು?
293. ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ: ಸುಪ್ರೀಂ ಕೋರ್ಟ್
Переглядів 45 тис.Місяць тому
293. ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಯಾವುದೇ ಹಕ್ಕು ಇಲ್ಲ: ಸುಪ್ರೀಂ ಕೋರ್ಟ್
292. DNA ಟೆಸ್ಟ್ ವರದಿ ಸ್ವೀಕಾರಕ್ಕೆ ಅರ್ಹವಾದ ಸಾಕ್ಷಿಯೇ
Переглядів 1,2 тис.2 місяці тому
292. DNA ಟೆಸ್ಟ್ ವರದಿ ಸ್ವೀಕಾರಕ್ಕೆ ಅರ್ಹವಾದ ಸಾಕ್ಷಿಯೇ
291. ಅಸಮರ್ಪಕ ಮಾಹಿತಿ ನೀಡಿದ ನೋಂದಣಾಧಿಕಾರಿ ವಿರುದ್ಧ ಏನು ಕ್ರಮ?
Переглядів 2 тис.2 місяці тому
291. ಅಸಮರ್ಪಕ ಮಾಹಿತಿ ನೀಡಿದ ನೋಂದಣಾಧಿಕಾರಿ ವಿರುದ್ಧ ಏನು ಕ್ರಮ?
290. ಕೋರ್ಟ್ ಆದೇಶದ ಉಲ್ಲಂಘನೆಗೆ ಕ್ರಮ ಯಾವ ಕೋರ್ಟಿನಲ್ಲಿ.
Переглядів 2,9 тис.2 місяці тому
290. ಕೋರ್ಟ್ ಆದೇಶದ ಉಲ್ಲಂಘನೆಗೆ ಕ್ರಮ ಯಾವ ಕೋರ್ಟಿನಲ್ಲಿ.
289. ನಮ್ಮ ಆಸ್ತಿ ಹಾಗೂ ವ್ಯವಹಾರ ಸಂಬಂಧದ ದಾಖಲೆಗಳಲ್ಲಿ ಏನು ಮುಖ್ಯವಾಗುತ್ತದೆ
Переглядів 4,3 тис.2 місяці тому
289. ನಮ್ಮ ಆಸ್ತಿ ಹಾಗೂ ವ್ಯವಹಾರ ಸಂಬಂಧದ ದಾಖಲೆಗಳಲ್ಲಿ ಏನು ಮುಖ್ಯವಾಗುತ್ತದೆ
288.ಪವರ್ ಆಫ್ ಅಟಾರ್ನಿ ಮೂಲಕ ಸಾಕ್ಷಿ ಹೇಳಿದರೆ ನಿಮ್ಮ ಕೇಸು ವಜಾ : ಸುಪ್ರೀಂ ಕೋರ್ಟ್
Переглядів 7 тис.2 місяці тому
288.ಪವರ್ ಆಫ್ ಅಟಾರ್ನಿ ಮೂಲಕ ಸಾಕ್ಷಿ ಹೇಳಿದರೆ ನಿಮ್ಮ ಕೇಸು ವಜಾ : ಸುಪ್ರೀಂ ಕೋರ್ಟ್
287. ವಕೀಲರ ಜೊತೆ ಫೀಸು ನಿರ್ಧರಿಸಿಕೊಂಡು ಸೌಹಾರ್ದ ಯುತವಾಗಿ ಕೇಸು ಮುಗಿಸಿಕೊಳ್ಳುವುದು ಹೇಗೆ
Переглядів 3,8 тис.2 місяці тому
287. ವಕೀಲರ ಜೊತೆ ಫೀಸು ನಿರ್ಧರಿಸಿಕೊಂಡು ಸೌಹಾರ್ದ ಯುತವಾಗಿ ಕೇಸು ಮುಗಿಸಿಕೊಳ್ಳುವುದು ಹೇಗೆ
286. ಅವಧಿ ಮೀರಿದ ಸಾಲಗಳನ್ನು ವಸೂಲು ಮಾಡಬಹುದೇ ಈ ಕುರಿತು ಸುಪ್ರೀಂ ಕೋರ್ಟ್ ಏನು ಹೇಳುತ್ತದೆ
Переглядів 2,8 тис.2 місяці тому
286. ಅವಧಿ ಮೀರಿದ ಸಾಲಗಳನ್ನು ವಸೂಲು ಮಾಡಬಹುದೇ ಈ ಕುರಿತು ಸುಪ್ರೀಂ ಕೋರ್ಟ್ ಏನು ಹೇಳುತ್ತದೆ
285. ಸಿವಿಲ್ ಕೇಸನ್ನ ಹಿಂಪಡೆಯುತ್ತೀರಾ? ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಗೊತ್ತಾ?
Переглядів 2,6 тис.2 місяці тому
285. ಸಿವಿಲ್ ಕೇಸನ್ನ ಹಿಂಪಡೆಯುತ್ತೀರಾ? ವಹಿಸಬೇಕಾದ ಮುನ್ನೆಚ್ಚರಿಕೆ ಬಗ್ಗೆ ಗೊತ್ತಾ?

КОМЕНТАРІ

  • @basavarajnk2321
    @basavarajnk2321 28 хвилин тому

    Sir execution petition bagge mahiti kodi..is it important to take over the property from.1st owner?? Without execution petition ,can any person take occupation of the property by just saying it's been decreed

  • @NimmaManemagasimplehuduga
    @NimmaManemagasimplehuduga Годину тому

    Neevu istella comment madidiralva government ge renuka family keliro government kelsa kodisi avara family ge amount kodusi nevella heldange nanu optini

  • @NimmaManemagasimplehuduga
    @NimmaManemagasimplehuduga Годину тому

    Darshan ge bail age agutte adre shikshe adru nu avru normal jeevana nadesalu avakasha kodutte namma kanoonu

  • @siddarajus7382
    @siddarajus7382 2 години тому

    Good information sir

  • @sathyasavathry6263
    @sathyasavathry6263 2 години тому

    Sir, one property has been registered to us and we hv constructed a building and stayi in it for morethan 12 years. Before that 14 years back the same land was registered to someone else. Can he claim for this property.

  • @manoharamanohara394
    @manoharamanohara394 3 години тому

    ಸರ್ ನಿಮ್ಮ ನಂಬರ್ ಸರ್ ತಿಳಿಸಿ

  • @manoharamanohara394
    @manoharamanohara394 3 години тому

    ಸರ್ ನಾವು dc ಕೋರ್ಟ್ ಅಲ್ಲಿ ಜಮೀನಿನ ಮೇಲೆ ಕೇಸ್ ಅಕಿದ್ದೀವಿ ಆದ್ರೆ ನಮ್ಮ ಎದ್ರು ಪಾರ್ಟಿ ಬರ್ತನೆ ಇಲ್ಲ ಕೋರ್ಟ್ಗೆ ಕೋರ್ಟ್ ಇಂದ ನೋಟಿಸ್ ಅವರಿಗೆ ಹೋಗಿದೆ ಆದ್ರೂ ನೋಟಿಸ್ ಅನ್ನು ಅವರು ತಗೋತಿಲ್ಲ ಮತ್ತೆ ರಿಜಿಸ್ಟರ್ ಪೋಸ್ಟ್ ಅಲ್ಲಿ ನೋಟಿಸ್ ಕಳ್ಸಿದ್ರು ಕೂಡ ನೋಟಿಸ್ ನಾ ತಗೋತಿಲ್ಲ ಮುಂದೆ ಏನ್ ಮಾಡೋದು ಸರ್

  • @avinashawatade8140
    @avinashawatade8140 4 години тому

    Sir 1997 nali sub rejister office nali vatani madkondidare vatani patra rejester adre asti kate anana hesarinali uliditu 1997 nali vatani ali 2 acre obara palige asti banditu adre adu vatani aagade adre kate avara hesarige barada karanakakagi iga kate iruvavaru namage 30 gunte kotare matra nim hesarige kate mduteve ila andidake avru iga talati hatira mate tatkal podi madikondidare 2 acre bandara palinida nin hesarige yavude asti maduvudila anta anjisi 30 gunt tava itu kondidare avarara hesarige pahani aagede adre modalu2 acre iruvaru 30 gunte avaranu jaminali baralu bidutila avru hege barabeku sir

  • @subramanisubbu2613
    @subramanisubbu2613 6 годин тому

    ಸರ್ ಎಸಿ ಡಿಸಿ ಜಮೀನು ಕೊಂಡವರಿಗೆ ಆದೇಶ ಹೊರಡಿಸಿದ್ದಾರೆ....ಈಗ ನಾವು ಏನು ಮಾಡಬೇಕು ತಿಳಿಸಿ.... ಹೈಕೋರ್ಟ್ ಹೋಗಬೇಕಾ? ಅಥವಾ ಸಿವಿಲ್ ಕೋರ್ಟ್ ಗೆ ಹೋಗಬಹುದ? ತಿಳಿಸಿ ಒಂದು ವಾರಕ್ಕೆ ಆದೇಶ ಹೊರಡಿಸಿದ್ದಾರೆ ನಮಗೆ ಕಾಲಾವಕಾಶ ನೀಡಲಿಲ್ಲ

  • @nafisatulmisriya6085
    @nafisatulmisriya6085 11 годин тому

    Sir naanu madikeriyalli irodhu. Gold recovery case and maintaning case kodubeku endhu anukodidhini...neevu case thekolludhiraaara sir

  • @basavarajubasavaraju929
    @basavarajubasavaraju929 15 годин тому

    Declaration suit and permanent injunction. And High court writ petion case annu at a time file madabahuda sir

  • @sridharuppara4167
    @sridharuppara4167 17 годин тому

    Sir namasthe ..nanu ondu register agreement madskond edine 15 lakh 50 thousand ge , edralle 15 lakh amount kotedine balance 50 k ge 15 month time ede..but elle advance 15 lakh alle 3 lakh cash mathe 12 lakh amount na cheque mukantra kotedine antha mention agedhe,but seller amount urgent ede cash kodi,cheque return kodteve antha cash eskondu cheque return madthella…ega namge amount nevu kotte ella …paper alle cheque Mulaka kotedine antha ede ..namge amount bandella antavre…ega navu yen madbovdhu sir …dayvettu thilise

  • @balarajabalaraja7557
    @balarajabalaraja7557 17 годин тому

    ಈಗ ನಷ್ಟ ಆಗಿರೋದು ರೇಣುಕಾ ಸ್ವಾಮಿ ಕುಟುಂಬದ ವರಿಗೆ ಹೆಂಡತಿಗೆ ಸಾಯುವವರೆಗೂ ನಾನು ಆ ಕುಟುಂಬ ಜಾಬಬ್ಥಾರಿ darshan ನೋಡಿಕೊಳ್ಳುತ್ತೇನೆ ಎಂದು ಹೇಳಿದಾಗ court ನಲ್ಲಿ ಹೆಂಡತಿ ರಾಜಿ ಯಾದರೆ.

  • @manjunathakpmanjunathakp423
    @manjunathakpmanjunathakp423 18 годин тому

    Can 307 case be compromised

  • @MohanKumar-rf5bb
    @MohanKumar-rf5bb 18 годин тому

    Sir namm thatha na jaminannu namm ebbru chikkpandiru mathu navu Kate madskobeku annkondiddvi en en madbeku kathe madsbeku amele namm chikkppana magnege namm namm thatha ondu aker jaminu dana antha baredu kottide adnn cancel madisi samna jaminu anchikollodu yavthra heli sir

  • @user-bx8lj1rf9y
    @user-bx8lj1rf9y 18 годин тому

    Nice information sir 🙏

  • @pv6307
    @pv6307 20 годин тому

    Darshan should be awarded capital punishment

  • @simonm4665
    @simonm4665 20 годин тому

    Super sir he should panish d gang boss

  • @rudreshahs5793
    @rudreshahs5793 22 години тому

    ಕಾಂಪ್ರೋಮೈಸ್, ಅದೂ ಕೊಲೆ ಕೇಸಿನಲ್ಲಿ😂. ಕಲ್ಪನೆ,ಅಂದ್ರೆ ಕಲ್ಪನೆ ಒಂದಿಷ್ಟು ಜನರ ಹುಯ್ಯಲು, ಅದು ದರ್ಶನ್ ಹಿಂಬಾಲಕರದ್ದು., ಹುಚ್ಚು ಅಭಿಮಾನಿಗಳು😮

  • @adarshkambar5865
    @adarshkambar5865 22 години тому

    Thank you sir

  • @kumarks1385
    @kumarks1385 22 години тому

    ಉತ್ತಮವಾದ ಮತ್ತು ತುಂಬಾ ತೂಕವಳ್ಳ ವಿಮರ್ಶೆ, ಅಭಿನಂದನೆಗಳು.

  • @mayaishwari8273
    @mayaishwari8273 День тому

    Informative sir

  • @prakashys6487
    @prakashys6487 День тому

    ದರ್ಶನ ಗಲ್ಲಿಗೇರಿಸಿ

  • @NagarajaLr-eb7fq
    @NagarajaLr-eb7fq День тому

    As per the laws of the land Darshan should be punished

  • @venkateshgowda7718
    @venkateshgowda7718 День тому

  • @rameshjayaramaiah329
    @rameshjayaramaiah329 День тому

    💐ಒಳ್ಳೆಯ ಮಾಹಿತಿ ತಿಳಿಸಿದೆ💐ಧನ್ಯವಾದಗಳು ಸರ್💐

  • @Nagaraj-l9v
    @Nagaraj-l9v День тому

    15

  • @VijayKumar-nw9ef
    @VijayKumar-nw9ef День тому

    you r good advocate ❤♥

  • @SridhararSridharar-bi9ot
    @SridhararSridharar-bi9ot День тому

    Trayal court ಪ್ರಕೃತಿ ವಿರುದ್ದವಾಗಿ ತೀರ್ಪು ಕೊಡೋದು ಜಾಸ್ತಿ ಸರ್

  • @nagarajgb6810
    @nagarajgb6810 День тому

    Nowadays we are watching in the media that many personalities from the film field are queuing up in Renuka swamy house & trying to create an impression that Darshan is innocent and dragged in the case since he is a celebrity. I feel someone is behind such activities to influence the parents of Renuka swamy to go soft against Darshan. This is not fair.

  • @adarshkambar5865
    @adarshkambar5865 День тому

    Pitragith asti jantti alli pauti khate madisikndu will madbahuda sir

    • @legalkannada9882
      @legalkannada9882 День тому

      Ellaru ottige will maadabahudu. Athava vibaga maadikondu nimma bagakke ( bere hakkudararu illavadare)will madabahudu

  • @user-qy4xk3on2f
    @user-qy4xk3on2f День тому

    2007 ralli registration agide sir anna inda thammanige... Iga 17 varsha agide iga mathe avr beku anthidare avr kade aguthha sir

  • @user-qy4xk3on2f
    @user-qy4xk3on2f День тому

    Sir nam thandege kraya agi 17 varsha agide. Swantha anna ne kraya madkottidare.. iga thondre madthidare

  • @srimaruthiind7711
    @srimaruthiind7711 День тому

    Bangalore police 👮. Supper.

  • @Mycreation26876
    @Mycreation26876 День тому

    Sir court alli stay cash hakidmele yest dinadalli barutte notice please heli sir 🙏 one month ayitu innu court yinda response illa yake sir

  • @Mycreation26876
    @Mycreation26876 День тому

    Sir court alli stay cash hakidmele yest dinadalli barutte notice

  • @user-zw7tk7xo8b
    @user-zw7tk7xo8b День тому

    Statement under 164 can also be retracted as has happened in case of Gauri Lankesh case. Recently reported

  • @HappyGolfCart-ge8uu
    @HappyGolfCart-ge8uu День тому

    No

  • @arjunpooja766
    @arjunpooja766 День тому

    Sir namdu ondu accident case nalli 6 jana idivi naavu adre adralli obbranna bittu raaji madkobhuda heli

  • @kemparajupadugur1163
    @kemparajupadugur1163 День тому

    Good information sir

  • @narasimhamurthy4347
    @narasimhamurthy4347 День тому

    ರಾಜಿ ಬೇಡ ಶಿಕ್ಷೆ ಆಗಲೇ ಬೇಕು👹👹👹👹👹👹👹👹👹👹👹👹👹👹👹

  • @kumar-yr6st
    @kumar-yr6st День тому

    GPA FOR CASH WITH REGISTRATION

  • @bpj182
    @bpj182 2 дні тому

    Sir, valuable information.. 👍👍👍

  • @Mohankumar-pd6tn
    @Mohankumar-pd6tn 2 дні тому

    ಅವನಿಗೆ ಶಿಕ್ಷೆ ಆಗ್ಬೇಕು

    • @maheshm.m6398
      @maheshm.m6398 5 годин тому

      ದರ್ಶನ್ ಆರೋಪಿ ಸ್ಥಾನದಲ್ಲಿರುವುದು ಅಪರಾಧಿ ಸ್ಥಾನದಲ್ಲಿಲ್ಲ ಮೊದಲು ಅರಿತುಕೊಳ್ಳ ಮುಟ್ಟಾಳ

  • @sathvikgowda5764
    @sathvikgowda5764 2 дні тому

    thank you sir for information🙏

  • @SunilKumar-dz1zz
    @SunilKumar-dz1zz 2 дні тому

    👌

  • @PratapsingPratapsingtl
    @PratapsingPratapsingtl 2 дні тому

    Nice information sir ♥️♥️♥️

  • @shobithashobha298
    @shobithashobha298 2 дні тому

    Sar namaste Namma tande du 1 madi astu bhoomi Ede sar avru sc sar naunu sc sar a bhoomi nammadu antedate sar avrtandedu name bere ide sar Namma pani yalli Namma tande name tande tande name Mattu tande tai name yalla sareyide sar Mattu dc hapis nalli nammakade hagide sar Mattu Namma apojet candet kes Annu mundu varis adu ega icourtnalli kesu nadita ide sar 2 wars hatu sar munde henu sar salushion please replay madi sar nimma UA-cam chanal sabsribe hagedeny sar Denali nimma vido noduta idene sar ok thank you sar

  • @saleemsyedyusufsharif8707
    @saleemsyedyusufsharif8707 2 дні тому

    🙏🙏🌷🌷 sar jamanat lene ke bad court mein lagatar hajir Na Ho to uske khilaf kaise court mein complaint Karen sar 🙏🌷🌷🌷🌷🌷🌷🌷🇮🇳

  • @ramamurthya
    @ramamurthya 2 дні тому

    What will be the stamp duty and registration charges if the relinquishment deed is done for a consideration (e.g. Rs. 90 lakhs)? Will it be a % of the consideration or a fixed amount?

    • @legalkannada9882
      @legalkannada9882 2 дні тому

      ಕುಟುಂಬದ ಸದಸ್ಯರ ನಡುವೆ ನಡೆದರೆ, ಸಾವಿರ ರೂಪಾಯಿ ಸ್ಟ್ಯಾಂಪ್ ಶುಲ್ಕ ಹಾಗೂ 500 ರೂಪಾಯಿ ರಿಜಿಸ್ಟ್ರೇಷನ್ ಶುಲ್ಕ. ಒಂದು ವೇಳೆ ಇದು ಕುಟುಂಬದ ಹೊರಗಿನ ವ್ಯಕ್ತಿಯ ಜೊತೆ ನಡೆದರೆ ಆಸ್ತಿ ಮೌಲ್ಯದ/ ಪಡೆಯುತ್ತಿರುವ ಹಣದ 5% ಶುಲ್ಕ ಹಾಗೂ ಒಂದು ಪರ್ಸೆಂಟ್ ರಿಜಿಸ್ಟ್ರೇಷನ್ ಶುಲ್ಕ.